''ದೇವರು ನನಗಾಗಿಯೇ ಕಳುಹಿಸಿದ ಹುಡುಗಿ ಅನೀಶಾ'' ಎಂದ ತಮಿಳು ನಟ ವಿಶಾಲ್.! | FILMIBEAT KANNADA
2019-02-13 1,213 Dailymotion
ಹುಡುಗಿಯರಿಗೆಲ್ಲಾ ಹಾರ್ಟ್ ಬ್ರೇಕಿಂಗ್ ನ್ಯೂಸ್ ವೊಂದನ್ನು ಇತ್ತೀಚೆಗಷ್ಟೇ ತಮಿಳು ನಟ ವಿಶಾಲ್ ನೀಡಿದ್ದರು. ಇಷ್ಟು ದಿನ ಸಿಂಗಲ್ ಆಗಿದ್ದ ವಿಶಾಲ್, ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದಾಗಿ ತಿಳಿಸಿದ್ದರು.<br /><br />God has sent Anisha for me says Tamil Actor Vishal..!